ಒಂದು ಮಾರ್ಕ್

ಅಪ್ಪ: ನಮ್ಮ ಮಗನ ಗೆಳೆಯ ರಾಮ್ 100ರಲ್ಲಿ 99 ಮಾರ್ಕ್ ತಗೊಂಡಿದ್ದಾನೆ.

ಅಮ್ಮ: ಓಹ್.. ಹೌದಾ.. ಒಂದು ಮಾರ್ಕ್ ಏನಾಯ್ತು?

ಅಪ್ಪ: ಅದು ನಮ್ಮ ಮಗನಿಗೆ ಬಂದಿದೆ..!

ವೆಬ್ದುನಿಯಾವನ್ನು ಓದಿ