ಒಳ್ಳೆಯದೊ, ಕೆಟ್ಟದೊ?

ಮಂಗಳವಾರ, 6 ಜನವರಿ 2009 (15:46 IST)
ಪುಟ್ಟು: ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ. ಇದು ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ!

ಗುಂಡ:ಒಳ್ಳೆಯದೇ ಕಣೋ...

ಪುಟ್ಟು: ಯಾಕೆ?

ಗುಂಡ: ಏಕೆಂದರೆ, ಕನಸು ಆಗಿರುವುದರಿಂದ ನೀನು ಬದುಕಿಕೊಂಡೆ!

ವೆಬ್ದುನಿಯಾವನ್ನು ಓದಿ