ಗುರಿ

ಅಧ್ಯಾಪಕ: ಕಿಟ್ಟು, ನಿನ್ನ ಗುರಿ ಏನು?

ಕಿಟ್ಟು: ತಂದೆಯಂತೆ ಡಾಕ್ಟರ್ ಆಗಬೇಕೂಂತಾ ಆಸೆಪಟ್ಟಿದ್ದೀನಿ.

ಅಧ್ಯಾಪಕ: ನಿಮ್ಮ ತಂದೆ ಡಾಕ್ಟರಾ?

ಕಿಟ್ಟು: ಇಲ್ಲ, ಅವರೂ ಡಾಕ್ಟರ್‌ ಆಗಬೇಕೆಂದು ಆಸೆಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ