ಜಪಾನ್ ಮಕ್ಕಳು

ಭಾರತ - ಜಪಾನ್ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟಿದ್ದವು. ಮಕ್ಕಳಿಗೆ ಉತ್ತಮ ಹೆಸರಿಡಬೇಕೆಂದು ಇಬ್ಬರಲ್ಲೂ ಚರ್ಚೆ. ಕೊನೆಗೆ ಇಟ್ಟ ಹೆಸರಿದು -- ಒಂದು ಮಗುವಿಗೆ 'ಅಕಿ ಹಿಟೋ', ಇನ್ನೊಂದು ಮಗುವಿಗೆ 'ರಾಗಿ ಹಿಟೋ'..!

ವೆಬ್ದುನಿಯಾವನ್ನು ಓದಿ