ದೇಹ ನೋವು

ಗುರುವಾರ, 18 ಸೆಪ್ಟಂಬರ್ 2008 (12:06 IST)
WD
ಇಡೀ ದೇಹ ನೋವೆಂದು ಗುಂಡ ವೈದ್ಯರ ಬಳಿಗೆ ಹೋದ. ಗುಂಡನ ದೇಹದ ಯಾವುದೇ ಭಾಗ ಮುಟ್ಟಿದರೂ ಅದು ನೋಯುತ್ತಿತ್ತು. ಕೊನೆಗೆ ಎಕ್ಸ್‌ರೇ ತೆಗೆಸುವಂತೆ ವೈದ್ಯರು ಗುಂಡನಿಗೆ ಸಲಹೆಯಿತ್ತರು.

ಮರುದಿವಸ ಗುಂಡ ಎಕ್ಸ್‌ರೇ ವರದಿಯೊಂದಿಗೆ ಬಂದಾಗ ಗುಂಡನ ದೇಹ ನೋವಿನ ಕಾರಣ ತಿಳಿದಿತ್ತು. ಗುಂಡನ ಹೆಬ್ಬೆರಳು ತುಂಡಾಗಿತ್ತು!

ವೆಬ್ದುನಿಯಾವನ್ನು ಓದಿ