ನಾನಿದ್ದೇನೆ..!

ಹಣ ನಿಮಗೆ ಹಾಸಿಗೆಯನ್ನು ನೀಡಬಹುದು- ನಿದ್ದೆಯನ್ನಲ್ಲ. ಹಣ ನಿಮಗೆ ಮನೆ ನೀಡಬಹುದು - ವಿಶ್ರಾಂತಿಯನ್ನಲ್ಲ. ಹಣ ನಿಮಗೆ ಪುಸ್ತಕಗಳನ್ನು ನೀಡಬಹುದು - ಜ್ಞಾನವನ್ನಲ್ಲ.

ಹಾಗಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು ನನ್ನ ಖಾತೆಗೆ ವರ್ಗಾಯಿಸಿ ಸಂತೋಷವಾಗಿರಿ..!

ವೆಬ್ದುನಿಯಾವನ್ನು ಓದಿ