ನೀವೊಬ್ರೇ ಇರಬೇಕಲ್ಲಾ!

ಮಾಸ್ತರು : (ಸಿಟ್ಟಿನಿಂದ) ಈ ಕ್ಲಾಸಲ್ಲಿ ಅತೀ ಮೂರ್ಖರು ಯಾರಿದ್ದೀರೋ ಎದ್ದು ನಿಲ್ಲಿ...

ಮಕ್ಕಳಾರೂ ಎದ್ದು ನಿಲ್ಲಲಿಲ್ಲ. ಕೊನೆಗೆ ರಂಗ ಮೆಲ್ಲನೆ ಎದ್ದು ನಿಂತ. ಆಗ-

ಮಾಸ್ತರು : ಅಂದ್ರೇ ನೀನೊಬ್ಬನೆ ಮೂರ್ಖ ಇದ್ದೀಯೇನೋ

ರಂಗ : ಹಾಗಲ್ಲ ಸಾರ್‌, ನೀವೊಬ್ರೇ ನಿಂತಿದ್ದೀರಲ್ಲಾ ಅದಕ್ಕೆ... ನಾನೂ ಕಂಪ್ನಿ ಕೊಟ್ಟೆ ಅಷ್ಟೇ.

ವೆಬ್ದುನಿಯಾವನ್ನು ಓದಿ