ಪಾಸಿಟಿವ್ ಯೋಚನೆ

ಗಾಂಧೀಜಿಯವರ ಹತ್ತಿರ ಮೂರು ಕೋತಿಗಳಿದ್ದದ್ದು ನಿಮಗೆ ತಿಳಿದೇ ಇದೆ. ಅದರಲ್ಲಿ ಮೊದಲನೆಯದು ಸತ್ತು ಹೋಯಿತು. ಎರಡನೆಯದ್ದನ್ನು ದಕ್ಷಿಣ ಆಫ್ರಿಕಾಕ್ಕೆ ಕೆಲಸಕ್ಕೆ ಕಳುಹಿಸಲಾಯಿತು. ಇನ್ನು ಉಳಿದಿರುವುದು ಮೂರನೆಯದ್ದು... ಅದು...

ದಿನಪತ್ರಿಕೆ ಓದುತ್ತಿದೆ-- ನೆಗೆಟಿವ್ ಯೋಚನೆ ಮಾಡಬೇಡಿ..!

ವೆಬ್ದುನಿಯಾವನ್ನು ಓದಿ