ಪ್ರಗತಿ ಪತ್ರ

"ಸುಬ್ಬು- ಅಪ್ಪಾ ನಿಮಗೆ ಕತ್ತಲೆಯಲ್ಲಿ ಬರೆಯೋದಕ್ಕೆ ಬರುತ್ತದೇಯ?

ತಂದೆ- ಓಹೋ ಯಾಕಿಲ್ಲ ?

ಸುಬ್ಬು - ಹಾಗಾದರೆ ದೀಪ ಆರಿಸಿ ನನ್ನ ಈ ಪ್ರಗತಿ ಪತ್ರಕ್ಕೆ ರುಜು ಹಾಕಿ ಕೊಡಿ."

ವೆಬ್ದುನಿಯಾವನ್ನು ಓದಿ