ಪುಟ್ಟು ಮಾವಿನ ಮರ ಹತ್ತತೊಡಗಿದ, ಕಿಟ್ಟು: ಯಾಕೆ ಮಾವಿನ ಮರ ಹತ್ತುತ್ತಿದ್ದೀಯ? ಎಂದು ಪ್ರಶ್ನಿಸಿದ. ಪುಟ್ಟು: ನಾನು ಬಾಳೆಹಣ್ಣು ತಿನ್ನಬೇಕು ಎಂದು ಉತ್ತರಿಸಿದ. ಕಿಟ್ಟು: ನಿನಗೇನು ಹುಚ್ಚೆ, ಮಾವಿನ ಮರದಲ್ಲಿ ಬಾಳೆಹಣ್ಣು ಹೇಗೆ ತಿನ್ನುತ್ತೀಯಾ? ಪುಟ್ಟು: ನಾನು ಮಾವಿನ ಮರದಲ್ಲಿ ಬಾಳೆಹಣ್ಣು ತಿನ್ನುತ್ತೇನೆ. ಬಾಳೆಹಣ್ಣನ್ನು ನಾನು ಜೇಬಿನಲ್ಲಿಟ್ಟುಕೊಂಡು ಹೋಗುತ್ತೀನಲ್ಲಾ.. ಎಂದಾಗ ಕಿಟ್ಟು ಬೇಸ್ತು.