ಮಮ್ಮೀ

ಪುಟ್ಟಿ: ಅಪ್ಪ ನೀವು ಈಜಿಪ್ಟ್‌ಗೆ ಹೋಗಿದ್ದೀರಾ?

ಅಪ್ಪ: ಇಲ್ಲ ಮಗು..

ಪುಟ್ಟಿ: ಹಾಗಾದ್ರೆ ‘ಮಮ್ಮೀ’ ಹೇಗೆ ನಿಮ್ಮ ಹತ್ತಿರ ಬಂತು?

ವೆಬ್ದುನಿಯಾವನ್ನು ಓದಿ