ಮಹಾನ್ ವ್ಯಕ್ತಿ

ರವಿ - "ಎಂತೆಂತ ಮಹಾನ್ ವ್ಯಕ್ತಿಗಳು ನನ್ನ ತಂದೆಗೆ ತಲೆ ಬಾಗುತ್ತಾರೆ ಗೊತ್ತಾ? "
ರತನ - "ಅಂದರೆ ನಿಮ್ಮ ತಂದೆ ಮಹಾನ್ ವ್ಯಕ್ತಿಗಳೆ ಆಗಿರಬೇಕು. "
ರವಿ -- "ಇಲ್ಲ ಅವರೊಬ್ಬ ಕ್ಷೌರಿಕ."

ವೆಬ್ದುನಿಯಾವನ್ನು ಓದಿ