ಮೂಗಿನ ಮೇಲೆ ನೊಣ

ಸುನಿಲ್- ಯಾಕೆ ಅಳುತ್ತಿದ್ದಿಯ ಅನಿಲ್?

ಅನಿಲ್- ನಮ್ಮಪ್ಪ ಹೊಡೆದರು

ಸುನಿಲ್-ಯಾಕೆ ಹೊಡೆದರು?

ಅನಿಲ್- ನೊಣ ಸಾಯಿಸಿದ್ದಕ್ಕೆ

ಸುನಿಲ್-ನೊಣ ಸಾಯಿಸಿದ್ದಕ್ಕೆ ನಿಮ್ಮಪ್ಪ ಯಾಕೆ ಹೊಡೆದರು?

ಅನಿಲ್- ಆ ನೊಣ ನಮ್ಮಪ್ಪನ ಮೂಗಿನ ಮೇಲೆ ಕುಳಿತಿತ್ತು.

ವೆಬ್ದುನಿಯಾವನ್ನು ಓದಿ