ಮೊಬೈಲ್ ಅವಾಂತಾರ

ಶುಕ್ರವಾರ, 26 ಸೆಪ್ಟಂಬರ್ 2008 (12:39 IST)
WD
ಪೊಲೀಸ್: ಯಾಕೋ ಆ ಹುಡುಗಿ ಹಿಂದೆ ಹೋಗ್ತಾ ಇದ್ದೀಯಾ?

ಹುಡುಗ: ಮನೆಗೊಂದು ಕಾಲ್ ಮಾಡ್ಬೇಕು ಮೊಬೈಲ್ ಕೊಡಿ ಅಂತ ಕೇಳಿ ಈಗ ಅವಳ ಮನೆತನಕ ಬಂದ್ರೂ ನನ್ನ ಮೊಬೈಲ್ ಕೊಡ್ತಿಲ್ಲ ಸರ್..

ವೆಬ್ದುನಿಯಾವನ್ನು ಓದಿ