ರೂಪಾಯಿ ಕೊಡಿ

ಮಗ- ಅಪ್ಪ ಅಪ್ಪ ಪೈಸೆ ಕೊಡಿ ಎಂದು ತಂದೆಯನ್ನು ಕೇಳಿದ

ತಂದೆ- ಇಷ್ಟು ದೊಡ್ಡವನಾಗಿ ಪೈಸೆ ಕೇಳಲು ನಾಚಿಕೆಯಾಗಲ್ವೆ?

ಮಗ-ಹಾಗಾದರೆ ರೂಪಾಯಿಯನ್ನೆ ಕೊಡಿ ಎಂದು ಬೇಡಿದ.

ವೆಬ್ದುನಿಯಾವನ್ನು ಓದಿ