ರ‌್ಯಾಂಕ್

ಅಮ್ಮ: ಪಕ್ಕದ್ಮನೆ ಹುಡುಗಿಗೆ ರ‌್ಯಾಂಕ್ ಬಂದಿದೆ. ಅವಳನ್ನು ನೋಡಿ ಕಲಿತುಕೋ.

ಮಗ: ಅವಳನ್ನು ನೋಡಿಯೇ ನಾನು ಪರೀಕ್ಷೆಯಲ್ಲಿ ಫೇಲಾಗಿದ್ದು.

ವೆಬ್ದುನಿಯಾವನ್ನು ಓದಿ