ಸಂಜೆ ವಾಕಿಂಗ್

ಗುಂಡ: ನಿನಗೆ ಗೊತ್ತಾ ಮನಮೋಹನ್ ಸಿಂಗ್ ಯಾಕೆ ಕೇವಲ ಸಂಜೆ ಹೊತ್ತಲ್ಲಿ ಮಾತ್ರ ವಾಕಿಂಗ್ ಹೋಗ್ತಾರೆ, ಮುಂಜಾನೆ ಹೊತ್ತಲ್ಲಿ ಯಾಕೆ ಹೋಗುದಿಲ್ಲ?

ರಂಗ: ನನಗೆ ಗೊತ್ತಿಲ್ಲ, ನಿನಗೆ ಗೊತ್ತಾ?

ಗುಂಡ: ನನಗೆ ಗೊತ್ತು, ಯಾಕಂದ್ರೆ ಅವರು ಪಿಎಮ್, ಎಎಮ್ ಅಲ್ಲ.

ವೆಬ್ದುನಿಯಾವನ್ನು ಓದಿ