ಸುಲಭ ನಿದ್ರೆ...

WD
ಸುಲಭವಾಗಿ ನಿದ್ರೆ ಮಾಡೋಕೆ ಏನು ಮಾಡುತ್ತಿರಾ? ಎಂದು ಮೋದಲ ದಿನ ಕಾಲೆಜಿಗೆ ಬಂದ ಬಂತಾನನ್ನು ಉಪನ್ಯಾಸಕರು ಕೇಳಿದರು,

ಆಗ ತಟ್ಟನೆ ಎದ್ದು ನಿಂತು ಅದು ಬಹಳ ಸುಲಭ ಸಾರ್... ನೀವು ಪಾಠ ಮಾಡುತ್ತಾ ಹೋಗಿ ನಿದ್ದೆ ತಾನಾಗಿಯೇ ಬರುತ್ತದೆ...

ವೆಬ್ದುನಿಯಾವನ್ನು ಓದಿ