ಸೈಕಲ್ ಮೇಲೆ ಲೋನ್-ಸೈಕ್ಲೌನ್?

ಗುರುಗಳು- "ಸೈಕ್ಲೌನ್ ಎಂದರೆ ಏನು ? " ಎಂದು ಪುಟ್ಟುವಿನಲ್ಲಿ ಕೇಳಿದರು.

ಪುಟ್ಟು-- "ಏನು ಸಾರ್ ಇಂತಹ ಸಿಲ್ಲಿ ಪ್ರಶ್ನೆ ಕೇಳುತ್ತೀದ್ದಿರಿ, ಸೈಕ್ಲೌನ್ ಎಂದರೆ ಸೈಕಲ್ ಮೇಲೆ ಲೋನ್ ತೆಗೆದುಕೊಳ್ಳುವುದಕ್ಕೆ ಸೈಕ್ಲೌನ್ ಎನ್ನುತ್ತಾರೆ" ಎಂದ.

ವೆಬ್ದುನಿಯಾವನ್ನು ಓದಿ