ಹೆಸರು ಚೆನ್ನಾಗಿಲ್ವಾ?

WD
ಟೀಚರ್: ಮಕ್ಕಳೇ ನೀವೆಲ್ಲರೂ ಚೆನ್ನಾಗಿ ಓದಿ ನಮ್ಮ ದೇಶಕ್ಕೆ ಒಳ್ಳೆಯ ಹೆಸರನ್ನು ತರಬೇಕು.

ವಿದ್ಯಾರ್ಥಿಗಳು: ಯಾಕೆ ಟೀಚರ್. ಭಾರತ ಅನ್ನೋ ಹೆಸರು ಒಳ್ಳೆದಿಲ್ವಾ?

ವೆಬ್ದುನಿಯಾವನ್ನು ಓದಿ