×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಕ್ಕಳಿಗಾಗಿ ಸರಳ ರಸಪ್ರಶ್ನೆ
ಪ್ರತಿ ಪ್ರಶ್ನೆಯ ಕೆಳಗೆ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಆಯ್ದು ಉತ್ತರ ನೀಡಿ.
1.
ಈಗಿನ ಭಾರತದ ಪ್ರಧಾನ ಮಂತ್ರಿ ಯಾರು?
ಎ) ವಾಜಪೇಯಿ, ಬಿ) ಎಲ್ ಕೆ. ಅಡ್ವಾಣಿ, ಸಿ) ಅಬ್ದುಲ್ ಕಲಾಂ, ಡಿ) ಮನಮೋಹನ್ ಸಿಂಗ್
2.
ನಮ್ಮ ರಾಷ್ಟ್ರಗೀತೆಯನ್ನು ರಚಿಸಿದವರು ಯಾರು ?
ಎ) ಕುವೆಂಪು, ಬಿ) ರವೀಂದ್ರನಾಥ ಠಾಗೋರ್, ಸಿ) ಬಂಕಿಮಚಂದ್ರ ಚಟರ್ಜಿ, ಡಿ) ಅಂಬೇಡ್ಕರ್
3.
ಭಾರತದ ರೈಲ್ವೆ ಮಂತ್ರಿ ಯಾರು ?
ಎ) ಶಿವರಾಜ್ ಪಾಟೀಲ್, ಬಿ) ಜಾರ್ಜ್ ಫರ್ನಾಂಡಿಸ್, ಸಿ) ಲಾಲೂ ಪ್ರಸಾದ್ ಯಾದವ್, ಡಿ) ಎ.ಕೆ ಆಂಟನಿ
4.
ನಮ್ಮ ರಾಷ್ಟ್ರ ಭಾಷೆ ಯಾವುದು?
ಎ) ಇಂಗ್ಲೀಷ್, ಬಿ) ಬಂಗಾಳಿ, ಸಿ) ಗುಜರಾತಿ, ಡಿ) ಹಿಂದಿ
5.
ಸ್ವಾತಂತ್ರ್ಯ ದಿನವನ್ನು ಎಂದು ಆಚರಿಸಲಾಗುತ್ತದೆ?
ಎ) ಜನವರಿ 26, ಬಿ) ಆಗಸ್ಟ್ 15, ಸಿ) ಫೆಬ್ರವರಿ 8, ಡಿ) ಮೇ 15
6.
ಭಾರತ ಯಾವ ಖಂಡದಲ್ಲಿದೆ?
ಎ) ಏಷ್ಯಾ, ಬಿ) ಆಸ್ಟ್ರೇಲಿಯಾ, ಸಿ) ಯೂರೋಪ್, ಡಿ) ಯಾವುದೂ ಅಲ್ಲ
7.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಯಾವ ವರ್ಷದಲ್ಲಿ?
ಎ) 1950, ಬಿ) 1947, ಸಿ) 1956, ಡಿ) 1946
8.
ಅಂಬೇಡ್ಕರ್ ಯಾರು?
ಎ) ಭಾರತದ ಮೊದಲ ಪ್ರಧಾನ ಮಂತ್ರಿ, ಬಿ) ಚಿತ್ರನಟ, ಸಿ) ಸಂವಿಧಾನ ಶಿಲ್ಪಿ, ಡಿ) ಯಾರೂ ಅಲ್ಲ
9.
ಯಾರ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ
ಎ) ಮಹಾತ್ಮಾ ಗಾಂಧೀಜಿ, ಬಿ) ರಾಜೇಂದ್ರ ಪ್ರಸಾದ್, ಸಿ) ಸುಭಾಶ್ ಚಂದ್ರ ಭೋಸ್, ಡಿ) ಚಾಚಾ ನೆಹರು
10.
ನಮ್ಮ ರಾಷ್ಟ್ರ ದ್ವಜದ ಮಧ್ಯದಲ್ಲಿರುವ ಅಶೋಕ ಚಕ್ರದಲ್ಲಿ ಎಷ್ಟು ಗೆರೆಗಳಿವೆ?
ಎ) 10, ಬಿ) 20, ಸಿ) 23, ಡಿ) 24
ಸರಿಯುತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.
ಸರಿಯುತ್ತರಗಳು:
1.
ಮನಮೋಹನ್ ಸಿಂಗ್
2.
ರವೀಂದ್ರನಾಥ ಠಾಗೋರ್
3.
ಲಾಲೂ ಪ್ರಸಾದ್ ಯಾದವ್
4.
ಹಿಂದಿ
5.
ಆಗಸ್ಟ್ 15
6.
ಏಷ್ಯಾ
7. 1947
8.
ಸಂವಿಧಾನ ಶಿಲ್ಪಿ
9.
ಚಾಚಾ ನೆಹರು
10. 24
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ತಾಜಾ
Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ
Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ
Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ
ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು
Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು
ಆ್ಯಪ್ನಲ್ಲಿ ವೀಕ್ಷಿಸಿ
x