ಉತ್ತರ ಕನ್ನಡ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Uttara kannada loksabha election 2019 Live updates

[$--lok#2019#state#karnataka--$]

ಮೋದಿ ಅಲೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿರುಸಿನ ಅಖಾಡದಲ್ಲಿ 2019ರ ಚುನಾವಣೆಗೆ ಮತದಾನ ನಡೆದಿದೆ. ಹಿಂದುತ್ವದ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಉತ್ತರ ಕನ್ನಡ ಹಾಲಿ ಬಿಜೆಪಿ ಸಂಸದ, ಕೇಂದ್ರ ಸಚಿವ ಸಚಿವ ಅನಂತಕುಮಾರ ಹೆಗಡೆ ಮತ್ತು ಜೆಡಿಎಸ್ ನಿಂದ ಆನಂದ ಅಸ್ನೋಟಿಕರ್ ಕಣದಲ್ಲಿದ್ದಾರೆ. 
 
ಹಿಂದುತ್ವದ ಗಾಳಿ ಇಲ್ಲಿ ಬಲವಾಗಿದ್ದು ಮೋದಿ ಅಲೆ ಕೆಲಸ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಕ್ಷೇತ್ರವಾಗಿತ್ತು. ಬರ ಬರುತ್ತಾ ಬಿಜೆಪಿ ತನ್ನ ನೆಲೆಯನ್ನಾಗಿಸಿಕೊಂಡು ಭದ್ರಪಡಿಸಿಕೊಂಡಿದೆ. 
 
2014 ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದ ಪ್ರಶಾಂತ ದೇಶಪಾಂಡೆಯವರು ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ವಿರುದ್ಧ 1 ಲಕ್ಷ 40 ಸಾವಿರ ದಾಖಲೆ ಮತ ಅಂತರದಿಂದ ಸೋತಿದ್ದರು. 
[$--lok#2019#constituency#karnataka--$]
ಒಟ್ಟು 11,55,171 ರಲ್ಲಿ 5,83,168 ಪುರುಷರು ಮತ್ತು 5, 71,996 ಮಹಿಳೆಯರು ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ