ಸೀಟ್ ಪ್ಲೀಸ್

ಹುಡುಗಿ: ನಾನು ಗರ್ಭಿಣಿ, ಪ್ಲೀಸ್.. ಸೀಟ್ ಬಿಟ್ಕೊಡಿ.

ಹುಡುಗ: ನೋಡುವಾಗ ಗರ್ಭಿಣಿ ಅಂತ ಗೊತ್ತಾಗಲ್ಲ.

ಹುಡುಗಿ: ಈಗ್ಲೇ ಹೇಗೆ ಗೊತ್ತಾಗುತ್ತೆ? ಇನ್ನು ಮೂರು ತಿಂಗಳು ಕಾಯಬೇಕಾಗುತ್ತೆ..!

ವೆಬ್ದುನಿಯಾವನ್ನು ಓದಿ