ಇಲ್ಲೇ ತಿಂತೀರಾ?

ಮಹಿಳೆ: ನಾಯಿ ಬಿಸ್ಕೆಟ್ ಇದೆಯಾ?

ಅಂಗಡಿಯವ: ಇದೆ.

ಮಹಿಳೆ: ಹಾಗಾದರೆ ಕೊಡಿ..

ಅಂಗಡಿಯವ: ಪ್ಯಾಕ್ ಮಾಡಿ ಕೊಡಲೋ ಅಥವಾ ಇಲ್ಲೇ ತಿಂತೀರಾ?!

ವೆಬ್ದುನಿಯಾವನ್ನು ಓದಿ