ಉಪಾಯ

ಔಷಧಿ ಸೇವಿಸಲು ಹಿಂಜರಿಯುತ್ತಿದ್ದ ತನ್ನ ಗಂಡನಿಗೆ ಹೆಂಡತಿ ಒಂದು ಉಪಾಯ ಹೇಳಿದಳು. ಈ ಔಷಧವನ್ನು ವಿಸ್ಕಿ ಎಂದು ತಿಳಿದು ಕುಡಿದುಬಿಡಿ. ನಿಮಗೆ ವಿಸ್ಕಿ ಎಂದರೆ ಪ್ರೀತಿ ಅಲ್ಲವೇ. ಆಗ ಗಂಡ ನನಗೆ ವಿಸ್ಕಿಯನ್ನೇ ಕೊಡು ಔಷಧಿ ಎಂದು ತಿಳಿದು ಕುಡಿದುಬಿಡುತ್ತೇನೆ ಎಂದ.

ವೆಬ್ದುನಿಯಾವನ್ನು ಓದಿ