ಒಟ್ಟಿಗೆ ಹೋಗೋಕೆ...

ಹುಡುಗ- ನೀವು ನನ್ನ ಹಿಂದೆ ಬರುವುದು ಸರಿ ಕಾಣಲ್ಲ...

ಹುಡುಗಿ-- ನನಗೂ ಸರಿ ಕಾಣುವುದಿಲ್ಲ.

ಹುಡುಗ-- ಮತ್ಯಾಕ್ರಿ ಬರ್ತಿರಾ?

ಹುಡುಗಿ-- ಇನ್ಮುಂದೆ ಒಟ್ಟಿಗೆ ಹೋಗೋಣ ಅಂತ ಹೇಳೋಕೆ !

ವೆಬ್ದುನಿಯಾವನ್ನು ಓದಿ