ಓಡಿ ಹೋಗೋಣ

ಹುಡುಗ: ಬಾ.. ಮನೆ ಬಿಟ್ಟು ದೂರ ಓಡಿ ಹೋಗೋಣ.

ಹುಡುಗಿ: ಒಬ್ಳೇ ಬರೋಕೆ ಹೆದರಿಕೆಯಾಗುತ್ತೆ.

ಹುಡುಗ: ಭಯ ಆದ್ರೆ ಜೊತೆಗೆ ತಂಗೀನೂ ಕರ್ಕೊಂಡು ಬಾ..!

ವೆಬ್ದುನಿಯಾವನ್ನು ಓದಿ