ಕಸ್ಟಮರ್ ಕೇರ್

ಕಸ್ಟಮರ್‌ ಕೇರ್‌‌ಗೆ ಕರೆ ಮಾಡಿದ ಗುಂಡ, ಸಾರ್ ನನ್ನ ಏರ್‌ಟೆಲ್ ಸಿಮ್ ಲಾಕ್ ಆಗಿದೆ ಎಂದ. ಆಗ ಕಾಲ್‌ ರಿಸೀವ್‌ ಮಾಡಿದ ಸೋಮು, ಪರವಾಗಿಲ್ವ ವೋಡಫೋನೋ, ಸ್ಪೈಸೋ ಹಾಕ್ರಿ. ಪ್ರಾಬ್ಲಂ ಸರಿಯಾಗುತ್ತೆ ಎಂದ!.

ವೆಬ್ದುನಿಯಾವನ್ನು ಓದಿ