ಕಿಟಕಿ ಪರದೆ

ಹೆಂಡತಿ: ಎದುರು ಮನೆಯ ಗಂಡಸು ದಿನಾಲೂ ನನ್ನನ್ನೇ ನೋಡುತ್ತಿರುತ್ತಾರೆ. ನಾವ್ಯಾಕೆ ನಮ್ಮ ಕಿಟಕಿಗೆ ಪರದೆ ಹಾಕಬಾರದು.
WD

ಗಂಡ:ಬೇಡ ಬಿಡು. ಒಮ್ಮೆ ಅವರು ಸರಿಯಾಗಿ ನಿನ್ನನ್ನು ನೋಡಿದರೆ ಮತ್ತೆ ತಿರುಗಿಯೂ ನಿನ್ನ ಮುಖ ನೋಡಲಾರರು.