ಕೆಸರು ಕಾಫಿ

ಗಂಡ ಹೆಂಡತಿಯ ಬಳಿ ಇವತ್ತು ಯಾಕೋ ನೀನು ಮಾಡಿದ ಕಾಫಿ ರುಚಿ ಇದೆಯಲ್ಲಾ ಯಾಕೆ ಎಂದು ಕೇಳುತ್ತಾನೆ.

ಹೆಂಡತಿ ಆಶ್ಚರ್ಯದಿಂದ ಹೌದಾ ಹೇಗಿದೆ ಎಂದು ಕೇಳುತ್ತಾಳೆ.

ಆಗ ಗಂಡ ಬೇಸರದಿಂದ ಇದು ಕೆಸರಿನ ಥರಾ ಇದೆ ಎನ್ನುತ್ತಾನೆ.

ಆಗ ಹೆಂಡತಿ, ಇನ್ನೇನು ಇರದೆ ಇರ್ತಾ, ಅದು ನೆಲದಲ್ಲಿ ಚೆಲ್ಲಿದ್ದನ್ನು ನಾನು ನಿಮಗೆ ತೆಗೆದು ಕೊಟ್ಟದ್ದು ಎನ್ನುತ್ತಾಳೆ!

ವೆಬ್ದುನಿಯಾವನ್ನು ಓದಿ