ಗಂಡ-ಹೆಂಡತಿ ವಿಚಾರ

ಗುಂಡ ಆಸ್ಪತ್ರೆಗೆ ಮರಳುವಾಗ ತಡವಾಗಿತ್ತು. ವೇಳೆ ಮೀರಿದ ಕಾರಣ ಆತನನ್ನು ನರ್ಸ್ ಒಳಗೆ ಬಿಡಲಿಲ್ಲ.

ಗುಂಡ: ಹೆಂಡತಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಡುವುದಿತ್ತು.

ನರ್ಸ್: ನನ್ನಲ್ಲಿ ಕೊಡಿ.. ನಾನು ತಲುಪಿಸ್ತೀನಿ..

ಗುಂಡ: ವಸ್ತುಗಳ ಜತೆಗೆ ನನ್ನ ಅಗತ್ಯವೂ ಆಕೆಗಿದೆಯಲ್ಲ..!

ವೆಬ್ದುನಿಯಾವನ್ನು ಓದಿ