ಜಗಳ

ಸುಜಾತರ ನೆರೆಯವರಾದ ಶಾರದನ ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಪ್ರತಿನಿತ್ಯವು ಜಗಳವಾಗುತ್ತಿತ್ತು. ಆದರೆ ಇದೀಗ ಕೆಲವು ದಿವಸಗಳಿಂದ ಮನೆಯಲ್ಲಿ ಮೌನವರಿಸಿತ್ತು.

ಸುಜಾತ: ಏನೇ, ನಿನ್ನ ಗಂಡ ಈಗ ಕುಡೀತಾ ಇಲ್ಲವಾ? ಇಬ್ಬರಿಗೂ ನಿತ್ಯ ಜಗಳವೇ ಇಲ್ಲವಲ್ಲ.

ಶಾರದ : ಅವರ ಜೊತೆಗೆ ಈಗ ನಾನೂ ಕುಡಿತಿದ್ದೀನಿ ಕಣೇ.

ವೆಬ್ದುನಿಯಾವನ್ನು ಓದಿ