ದುಡ್ಡು ಕದ್ದ

ಸಂತಾ ತನ್ನ ಮಗನಿಗೆ ಬಡಿಯುವುದನ್ನು ನೋಡಿದ ಅವನ ಹೆಂಡತಿಯು

ಹೆಂಡತಿ: ಯಾಕೆ ಅವನಿಗೆ ಬಡಿಯುತ್ತೀರಿ?

ಸಂತಾ: ಅವನು ನನ್ನ ಜೇಬಿನಿಂದ 100 ರೂಪಾಯಿ ಕದ್ದಿದ್ದಾನೆ.

ಹೆಂಡತಿ: ಅವನೇ ಕದ್ದ ಎಂದು ನೀವು ಹೇಗೆ ಹೇಳುತ್ತೀರಿ? ಒಂದು ವೇಳೆ ನಾನು ಕದ್ದಿದ್ದರೆ...

ಸಂತಾ: ಇಲ್ಲ ಇವನೇ ಕದ್ದಿದ್ದು... ಏಕೆಂದರೆ ಬಾಕಿ ದುಡ್ಡು ಜೇಬಿನಲ್ಲೇ ಇತ್ತು...

ವೆಬ್ದುನಿಯಾವನ್ನು ಓದಿ