ನಾಯಿ ಬಿಸ್ಕೆಟ್

WDWD
ಹೆಂಗಸು: ನಾಯಿ ಬಿಸ್ಕೆಟ್ ಇದೆಯಾ?

ಅಂಗಡಿಯವ: ಇದೆ.

ಹೆಂಗಸು: ಹಾಗಾದರೆ ಕೊಡಿ..

ಅಂಗಡಿಯವ: ಸರಿ ಮೇಡಂ, ಇಲ್ಲೇ ತಿಂತೀರೋ ಅಥವಾ ಮನೆಯಲ್ಲಿ ತಿಂತೀರೋ?

ವೆಬ್ದುನಿಯಾವನ್ನು ಓದಿ