ಪ್ರಾರ್ಥನೆ

WDWD
ರೀನಾ: ನೀವು ಊಟ ಮಾಡುವಾಗ ಪ್ರಾರ್ಥನೆ ಮಾಡುತ್ತೀರಾ?

ರಂಗ: ನನಗೆ ಪ್ರಾರ್ಥನೆ ಮಾಡಬೇಕಾದ ಅಗತ್ಯ ಇಲ್ಲ

ರೀನಾ:ಹೌದಾ ಯಾಕೆ?

ರಂಗ: ಯಾಕೆಂದರೆ ನನ್ನ ಹೆಂಡತಿ ಚೆನ್ನಾಗಿ ಅಡುಗೆ ಮಾಡುತ್ತಾಳೆ

ವೆಬ್ದುನಿಯಾವನ್ನು ಓದಿ