ಬಾಸ್‌ಗೆ ಪತ್ರ

ಶುಕ್ರವಾರ, 26 ಸೆಪ್ಟಂಬರ್ 2008 (12:37 IST)
WD
ಗಂಡ: ನನ್ನ ರಾಜೀನಾಮೆ ಪತ್ರ ಅಂಗೀಕಾರವಾಗಬೇಕಾದರೆ ಏನು ಮಾಡಬೇಕು?

ಹೆಂಡತಿ: ನಿಮ್ಮ ಬಾಸ್‌ಗೆ ಹೀಗೊಂದು ಪತ್ರ ಬರೆಯಿರಿ. ಪ್ರೀತಿಯ ಬಾಸ್‌ಗೆ ಸಾವಿರ ಪ್ರಣಾಮಗಳು. ನಿಮ್ಮನ್ನು ಪ್ರೀತಿಸಿದಂತೆಯೇ.. ನಿಮ್ಮ ಹೆಂಡತಿಯನ್ನೂ ಪ್ರೀತಿಸುತ್ತಿದ್ದೇನೆ!

ವೆಬ್ದುನಿಯಾವನ್ನು ಓದಿ