ಭರವಸೆ

WD
ಯಾರೋ ಒಬ್ಬರು ತನ್ನ ಹೆಂಡತಿಯನ್ನು ಸೈಕಲ್‌ಗೆ ಬದಲಾಯಿಸಿಕೊಂಡರಂತೆ. ನೀವು ಹಾಗೆ ಮಾಡುದಿಲ್ಲ ತಾನೆ ಎಂದು ಹೆಂಡತಿ ಕೇಳಿದಾಗ ಖಂಡಿತವಾಗಿಯೂ ನಾನು ಅಂತ ಮೂರ್ಖ ಕೆಲಸ ಮಾಡುವುದಿಲ್ಲ ಎಂದು ಗಂಡ ಭರವಸೆ ನೀಡಿದ.

ಕಾರಿಗಿಂತ ಕಡಿಮೆಗೆ ನಾನು ಇಳಿಯುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ.

ವೆಬ್ದುನಿಯಾವನ್ನು ಓದಿ