ಮದುವೆ

ಹೆಣ್ಣು: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಸಿಗರೇಟ್ ಸೇದುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಪಾರ್ಟಿಗೆ ಹೋಗುವುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಮತ್ತೆ ಏನನ್ನು ಬಿಟ್ಟುಬಿಡುತ್ತೀರಿ?

ಗಂಡು: ನಿನ್ನನ್ನು ಮದುವೆಯಾಗುವ ವಿಚಾರವನ್ನೇ ಬಿಟ್ಟು ಬಿಡುತ್ತೇನೆ...

ವೆಬ್ದುನಿಯಾವನ್ನು ಓದಿ