ಮೊದಲ ನಗು-ಕೊನೆಯ ನಗು

ತನ್ನ ಅಪ್ಪ ಅಮ್ಮನ ಮದುವೆಯ ಫೊಟೋ ನೋಡುತ್ತಿದ್ದ ಪುಟ್ಟ ಮಗಳು. ಅಪ್ಪ ಈ ಫೊಟೋದಲ್ಲಿ ನೀನು ಎಷ್ಟು ಚೆನ್ನಾಗಿ ನಕ್ಕಿದ್ದೀಯಾ. ಇದೇ ಮೊದಲ ಸಲ ನೋಡಿದ್ದು ನೀನು ಈ ರೀತಿ ನಗುವುದನ್ನು ಎಂದಳು

ಅದೇ ನನ್ನ ಕೊನೇ ನಗು ಮಗಳೇ ಎಂದು ಅಪ್ಪ ಶಾಂತವಾಗಿ ಉತ್ತರಿಸಿದ.

ವೆಬ್ದುನಿಯಾವನ್ನು ಓದಿ