ರೈಡ್ ಮಾಡಿದ್ರಾ?

ಮೊದಲ ರಾತ್ರಿಯಂದು ಬಾಗಿಲು ಬಡಿದ ಶಬ್ದ ಕೇಳಿ ಪರದೆಯ ಹಿಂದೆ ಅಡಗುತ್ತಿರುವ ಹೆಂಡತಿಯನ್ನು ಕೇಳಿದ.

ಗಂಡ: ಹಾಗ್ಯಾಕೆ ಓಡ್ತಿದ್ದೀಯಾ?

ಹೆಂಡತಿ: ಪೊಲೀಸರು ರೈಡ್‌ ಮಾಡಿರಬಹುದು ಅಂತ ಹೆದ್ರಿಕೆ ಆಗಿತ್ತು...!

ವೆಬ್ದುನಿಯಾವನ್ನು ಓದಿ