ಲೆಸ್ಬಿಯನ್

ಯುವಕನೊಬ್ಬ ಬಾರ್‌ನಲ್ಲಿ ವೈನ್ ಕುಡಿಯುತ್ತಾ ಕುಳಿತಿದ್ದ. ಪಕ್ಕದ ಟೇಬಲ್‌ನಲ್ಲಿ ಸುಂದರ ಯುವತಿಯೊಬ್ಬಳು ಕುಳಿತಿದ್ದಳು. ಇದನ್ನು ಗಮನಿಸಿದ ಬಾರ್ ಅಟೆಂಡರ್, 'ಸಾರ್.. ಆ ಯುವತಿ ಬಗ್ಗೆ ಚಿಂತೆ ಮಾಡ್ಬೇಡಿ.. ಅವಳು ಲೆಸ್ಬಿಯನ್' ಎಂದ.

ಆಸಕ್ತನಾದ ಯುವಕ, 'ನಂಗೆ ಲೆಸ್ಬಿಯನ್, ಜಾರ್ಜಿಯನ್ ಯಾವ್ದಾದ್ರೂ ಪರ್ವಾಗಿಲ್ಲ' ಎನ್ನಬೇಕೆ..!

ವೆಬ್ದುನಿಯಾವನ್ನು ಓದಿ