ವೈಫಲ್ಯ

ಗರ್ಲ್ ಫ್ರೆಂಡ್ ನಿನ್ನನ್ನು ಬಿಟ್ಟು ಹೋಗಿದ್ದನ್ನು ನಿನ್ನ ವೈಫಲ್ಯತೆಯೆಂದು ಕರೆಯಲಾಗದು. ಆದರೆ ಅವಳ ತಂಗಿಗೆ ಗಾಳ ಹಾಕಲು ನೀನು ಪ್ರಯತ್ನಿಸಿರದಿದ್ದರೆ ಮಾತ್ರ ಹಾಗೆ ಹೇಳಬಹುದು..!

ವೆಬ್ದುನಿಯಾವನ್ನು ಓದಿ