ಸಮಾಜ ಸೇವಕ

ದಾರಿಯಲ್ಲಿ ಹೋಗುವಾಗ ಪಕ್ಕದಲ್ಲಿ ಮುದುಕ ಬಿದ್ದಿದ್ದರೂ ಕಣ್ಣೆತ್ತಿ ನೋಡದ ಯುವಕ ದಾರಿಯಲ್ಲಿ ಬರುತಿದ್ದ ಹುಡುಗಿಯ ಪುಸ್ತಕವನ್ನು ಎತ್ತಿ ಕೊಟ್ಟು ಹೇಳಿದ 'ನಾನೊಬ್ಬ ಸಮಾಜ ಸೇವಕ'..!

ವೆಬ್ದುನಿಯಾವನ್ನು ಓದಿ