ಸುಂದರ ಸಂಜೆ

ಪ್ರೇಮಿ ಪ್ರಿಯತಮೆಯ ಕಿವಿಯಲ್ಲಿ ಉಸಿರಿದ ನಮ್ಮಿಬ್ಬರನ್ನು ಜೀವನವನ್ನು ಬೆಸೆಯುವ ಸುಂದರ ಶಬ್ದಗಳನ್ನು ಹೇಳು ಎಂದ.

ನಾನು ತಾಯಿಯಾಗಲಿದ್ದೇನೆ ಎಂದು ನುಡಿದಳು ಪ್ರಿಯತಮೆ.

ವೆಬ್ದುನಿಯಾವನ್ನು ಓದಿ