ಅಡುಗೆ ಆಗುತ್ತಾ?

"ಗಂಡ-- ಇನ್ನೂ ಅಡಿಗೆ ಆಗಿಲ್ಲವಾ? ನನಗಿನ್ನೂ ತಡೆದೂಕಾಗೊಲ್ಲ ನಾನು ಹೋಟೆಲಿಗೆ ಹೋಗ್ತಿನಿ.

ಹೆಂಡತಿ-- ಒಂದು ಐದು ನಿಮಿಷ ತಡೆಯಿರಿ.

ಗಂಡ-- ಐದು ನಿಮಿಷದಲ್ಲಿ ಅಡುಗೆ ಆಗುತ್ತಾ?

ಹೆಂಡತಿ-- ಇಲ್ಲ,ಐದು ನಿಮಿಷದಲ್ಲಿ ನಾನು ರೆಡಿಯಗಿ ನಿಮ್ಮೊಂದಿಗೆ ಬರುತ್ತೇನೆ ಎಂದಳು."

ವೆಬ್ದುನಿಯಾವನ್ನು ಓದಿ