ಅದೂ ಡೈರೆಕ್ಟರಿಯಲ್ಲೇ ಇದೆ

ಗಂಡು- ನಿಮ್ಮ ಫೋನ್‌ ನಂಬ್ರ ತಿಳಿಸ್ತೀರಾ... ಬಳಿಕ ಡಯಲ್‌ ಮಾಡ್ತೀನಿ...?

ಹೆಣ್ಣು- ಫೋನ್‌ ನಂಬರ್‌ ಬೇಕೇ? ಫೋನ್‌ ಡೈರೆಕ್ಟರಿಯಲ್ಲಿದೆಯಲ್ಲ...

ಗಂಡು- ಹೌದಲ್ಲಾ. ಅಂದ ಹಾಗೆ ನಿಮ್ಮ ಹೆಸರು ಏನೂಂತ ಹೇಳಿದಿರೀ?

ಹೆಣ್ಣು- ಅದೂ ಡೈರೆಕ್ಟರಿಯಲ್ಲೇ ಇದೆ, ತಗೊಳ್ರೀ..!

ವೆಬ್ದುನಿಯಾವನ್ನು ಓದಿ