ಓವರ್ ಕಾನ್ಫಿಡೆನ್ಸ್

ಒಂದು ದಿನ 14 ಹುಡುಗರು ಒಬ್ಬಳು ಹುಡುಗಿಗೆ ಪ್ರಪೋಸ್ ಮಾಡಲು ನಿರ್ಧರಿಸಿದ್ದರು. ಅವರಲ್ಲಿ 12 ಜನ ಕೆಂಪು ಗುಲಾಬಿ ಹಿಡಿದುಕೊಂಡು ಬಂದಿದ್ದರು.

ಒಬ್ಬ ಉಂಗುರ ತಂದಿದ್ದ. ಆತನದು ಕಾನ್ಫಿಡೆನ್ಸ್.

ಮತ್ತೊಬ್ಬ ಹನಿಮೂನ್‌ಗೆ ಹೋಗಲು ವಿಮಾನದ ಟಿಕೆಟ್ ಕೂಡ ತಂದಿದ್ದ. ಆತನದ್ದು ಓವರ್ ಕಾನ್ಫಿಡೆನ್ಸ್..!

ವೆಬ್ದುನಿಯಾವನ್ನು ಓದಿ