ಜವಾಬ್ದಾರಿ

ಗುಂಡನ ಗೆಳೆಯ: ಮದುವೆಯಾದ ಮೇಲೆ ನಿನ್ನ ಜವಾಬ್ದಾರಿ ಹೆಚ್ಚಿದೆಯಾ?

ಗುಂಡ: ಹೌದು. ಆವತ್ತು ಒಬ್ಬನಿಗಾಗಿ ಮಾಡುತ್ತಿದ್ದ ಕೆಲಸ ಇದೀಗ ಇಬ್ಬರಿಗಾಗಿ ಮಾಡುತ್ತಿದ್ದೇನೆ.

ವೆಬ್ದುನಿಯಾವನ್ನು ಓದಿ