ಡೈವೋರ್ಸ್

ಶನಿವಾರ, 4 ಅಕ್ಟೋಬರ್ 2008 (17:00 IST)
WD
ಅಡುಗೆ ಮಾಡಲು ಹೇಳಿದ್ದಕ್ಕೆ ನನ್ನ ಯಜಮಾನರು ಕೋಪಗೊಂಡು ನನಗೆ ಡೈವೋರ್ಸ್ ನೀಡಿದರು ಕಣೇ ಎಂದು ನಿಮ್ಮಿ ತನ್ನ ಸ್ನೇಹಿತೆಯಲ್ಲಿ ಅಳಲು ತೋಡಿಕೊಂಡಳು.

ಅಯ್ಯೋ ಪಾಪ ಈಗ ಇನ್ನೇನು ಮಾಡುತ್ತೀಯಾ ಎಂದು ನಿಮ್ಮಿ ಗೆಳತಿ ಕನಿಕರದಿಂದ ಕೇಳಿದಾಗ, ಏನು ಮಾಡಲಿ, ನಾನೇ ಅಡಿಗೆ ಮಾಡಿಕೊಳ್ಳುತ್ತಿದ್ದೇನೆ. ಅನಿವಾರ್ಯವಲ್ಲವೇ ಎಂದು ಬೇಸರದಿಂದಲೇ ಹೇಳಿದಳು ನಿಮ್ಮಿ.

ವೆಬ್ದುನಿಯಾವನ್ನು ಓದಿ