ಡ್ರೈವಿಂಗ್

ಗುಂಡ ಮತ್ತು ಅವನ ಹೆಂಡತಿ ಆಟೊದಲ್ಲಿ ಹೋಗುತ್ತಿದ್ದರು. ಡ್ರೈವರ್‌ ಕನ್ನಡಿ ಸರಿಪಡಿಸಿಕೊಂಡ. ಅದರಲ್ಲಿ ಗುಂಡನ ಹೆಂಡತಿಯ ಮುಖ ಕಾಣಿಸಿತು.

ಗುಂಡ ಸಿಟ್ಟಿನಿಂದ ಹೀಗೆಂದ : ‘ಕನ್ನಡೀಲಿ ನೋಡ್ತಾ ನನ್ನ ಹೆಂಡತಿಗೆ ಲೈನ್‌ ಹೊಡೆಯುತ್ತಿದ್ದಿಯಾ, ಬಂದು ಹಿಂದೆ ಕುಳಿತುಕೋ, ನಾನು ಡ್ರೈವಿಂಗ್ ಮಾಡುತ್ತೇನೆ’.

ವೆಬ್ದುನಿಯಾವನ್ನು ಓದಿ